Panchatara wow... wow... .
Panchatara wow... wow...
Ice ತಿನ್ತಾ ಕೇಳಿದ್ನಿಮ್ಮ
hostel life history ಯನ್ನ
ಸ್ವಲ್ಪ ಮಟ್ಟಿಗೆ ತಿಳಕೊಂಡ್ನನಗೆ
ಬರಿಯೋಆಸೆ ಶುರುವಾಗೊಯ್ತು
ನಿಮ್ಮ history ನೇ
Panchatara wow... wow...
ಪೆನ್ನು ಪೇಪರ್ ಇಟ್ಕೊಂಡು ಕೂತೆ
ಕಣ್ಣ ಮುಂದೆ ನಿಮ್ಮ history
ಒಂದೊಂದಾಗೆ ನೆನಪಿಗೆ ಬಂತು
ಅದುವೇ ಇಲ್ಲಿದೆ ಎಲ್ಲರಿಗಾಗಿ
ಪಂಚತಾರ wow... wow...
ಬೆಳಗಾಗೆದ್ದು hostel ಬಿಟ್ಟು
class room ನಲ್ಲಿ ಕಣ್ ಬಿಟ್ಕೊಂಡು
ನಿದ್ದೆ ಮಾಡಿದ favourite students ಈಗಲೂ ನೀವೇನೇ. ..
ಪಂಚತಾರ wow... wow...
ಡಿಗ್ರಿ life ನಲ್ಲಿ ನೀವು ಕಲಿತ
p & F ಸ್ವಾಪಿಂಗ್ ಪಾಠ
ನನಗೂ ಕಲಿಸಿದ great friends ನೀವು ಇಬ್ರೆನೇ...
Fanchatara wow... wow..
exam ಇದ್ರು carom ಆಡಿ
placement ನಲ್ಲಿ ಕೆಲಸ ಪಡೆದು
masters ಮಾಡ್ತಿರೋ ನಿಮ್ಮ life ಒಂದು mystery ನೇ
Fanchatara wow... wow..
hostel ಮುಂದೆ Bar ಇದ್ರು
Barನ ಮುಂದೆ ಓಡಾಡಿದ್ರು
ಇವರು ಮಾತ್ರ ಹಾಕ್ತ ಇದ್ರು
ಭಟ್ಟ ಮಾಡಿರೋ 30 ml hot ಡ್ರಿಕನ್ನೇ
Fanchatara wow... wow..
ಅಡಿಗೆ ಭಟ್ಟಂಗೆ ಮೊಟ್ಟೆ ಒಡೆದು
ಅಜ್ಜನ ಪಕ್ಕದಲಿ ಪಟಾಕಿ ಸಿಡಿಸಿ
ಕೊರೆಯೋ ಚಳಿಲಿ ಕುಂದಾದ್ರಿ ಹತ್ತಿ
ಪೋಲಿಸ್ ಮಾಮಂಗೆ ಎದ್ರಾಕೊಂಡು
ಬೈಕ್ ನಲ್ಲಿ ತ್ರಿಲೋಕ ಸುತ್ತಿದ
ನಿಮ್ಮ trip great mysteryನೆ
Fanchatara wow... wow..
Degree ಲೈಫ್, hostel life
ಎರಡೂ ಮುಗಿದು ದೂರ ಇದ್ರೂ
ವರ್ಷಕ್ಕೊಮ್ಮೆ ಸೇರೋನೀವು
ಯವಾಗ್ಲೂನು ಮಾಡ್ತಾಇರಬೆಕ್
great mysteryನೇ
No comments:
Post a Comment