ಸುಖ ದುಖದ ಸಾಮರಸ್ಯ ...
ಮನುಷ್ಯನ ಜೀವವನ ಸುಖ ಹಾಗೂ ದುಃಖ ಎಂಬ ಎರಡು ಮುಖದ ನಾಣ್ಯವಿದ್ದಂತೆ. ಪ್ರಕೃತಿಯ ಕಾಲಚಕ್ರದಿಂದ ಆಗುವ ಋತುವಿನ ಬದಲಾವಣೆಗೆ ಒಂದು ಕಾಲಮಿತಿಇದ್ದು ಅದಕ್ಕೆ ಸರಿಯಾಗಿ ಮನುಷ್ಯ ಪ್ರತಿಸ್ಪಂದಿ ಜೀವನವನ್ನು ಸುಖಮಯವಾಗಿರಿಸಲು ಮುಂದಾಲೋಚಿಸುತ್ತಾನೆ. ಆದರೆ ಸುಖ ಹಾಗೂ ದುಃಖ ಮನುಷ್ಯನ ಪಾಲಿಗೆ ಯಾವಾಗ ಕರುಣಿಸುವುದು ಎಂದು ಯಾರೂ ಊಹಿಸಲಾಗದ ಒಂದು ಕಟು ಸತ್ಯ . ಯಾವುದೇ ಕಾಲಮಿತಿ ಹಾಗು ಅನುಪಾತವಿಲ್ಲದ ಈ ಸುಖ ದುಃಖದ ನಾಣ್ಯ ನನಗೆ ಕರುಣಿಸಿದ್ದು ಎಂದೂ ಮರೆಯಲಾಗದ ಮುಂಗಾರಿನ ಮಳೆ... ಹಾಗೂ ಲಾವಾರಸ ಚಿಮ್ಮುವ volcano.

ನಮ್ಮ ಸೈನ್ಯ ವಾನರ ಸೈನ್ಯಕ್ಕಿಂತ ದೊಡ್ಡದಾದರೂ ಎಲ್ಲರೂ ಸೇರುವುದು ಬಹಳ ಅಪರೂಪ. ಈ ಅಪರೂಪದ ಕ್ಷಣವನ್ನು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿಸಿ ಸಂತಸದಿಂದ ನಲಿಯುವುದು ತಾನಾಗಿಯೇ ನಡೆದುಕೊಂಡು ಬಂದ ರೂಡಿ.
23 ಜೂನ್ 2012ರಂದು ನಮ್ಮ ಸೈನ್ಯ ಎಣಿಕೆಯಸ್ಟಿದ್ದರೂ ಜೂನ್ 24ರಂದು ಎಲ್ಲಿಯಾದರೂ ಹೋಗಬೇಕೆಂದು plan ಮಾಡಿದ್ವಿ. ಆದರೆ place ಮಾತ್ರ ಯಾವುದು ಅಂತ ನಾವು ಎಲ್ರೂ ಸೇರೋವರೆಗೆ ಯಾರಿಗೂ ಗೊತ್ತಿರ್ಲಿಲ್ಲ. ಕಡೆಗೆ BRP (ಲಕ್ಕವಳ್ಳಿ)ಗೆ ಅಂದ್ಕೊಂಡು ಬಸ್ ಸ್ಟ್ಯಾಂಡ್ ಹತ್ರ ಸೇರೋದು ಅಂತ ಆಯ್ತು . ನಮ್ಮ ಈ ಸುಮಧುರ ಕ್ಷಣದ ಬಗ್ಗೆ ಹೇಳೋದಕ್ಕಿಂತ ಮೊದಲು ನಮ್ಮ ಕಿರು ಸೈನ್ಯದ ಪರಿಚಯ ಮಾಡಿಕೊಡ್ತೇನೆ.
ಭವ್ಯ (ಲಿಚ್ಚಿ), ಕೃಷ್ಣ (ಕಿಟ್ಟಿ), ಕಿರಣ (ಗುಸ್ಸಿ), ರವಿ (boost), ರೋಹಿತ್ (ಸುಜ್ ಹಾಗೂ ನಮ್ಮೆಲ್ಲರ ಪ್ರೀತಿಯ ಪುಟ್ಟ ತಮ್ಮ), ಸೌಜನ್ಯ (ಡಾರ್ಲಿಂಗ್ ಗೋಬಿ) ಹಾಗು ಸುಜಾತ (ಸುಜ್). ನಾನು ಸೇರಿ totally 8ರ ಪುಟ್ಟ ಸೈನ್ಯ... hello excuse ಮೇ ... 8 ಜನ ಇದ್ರೂ ಒಂದು ಸಾವಿರ ಆನೆ ಬಲಕ್ಕಿಂತ ಕಡಿಮೆಯೇನಿರ್ಲಿಲ್ಲ.
ಕಿಟ್ಟಿ, ಬೂಸ್ಟ್ , ಸುಜ್, ಪುಟ್ಟ ಹಾಗು ನಾನು ಬೆಳಗ್ಗೆ 8:30 ಅಷ್ಟೊತ್ಗೆ shimogga private ಬಸ್ ಸ್ಟ್ಯಾಂಡ್ ಗೆ ಬಂದ್ವಿ. ಸ್ವಲ್ಪ ಹೊತ್ತಿಗೆ ನಮ್ಮ ಲಿಚ್ಚಿ ಮತ್ತೆ ಗೊಬಿ join ಅದ್ರು . ಆದ್ರೂ ನಮ್ಮ ಸೈನ್ಯಕ್ಕೆ ಇನ್ನೂ ಬಲ ಬಂದಿರ್ಲಿಲ್ಲ. ಯಾಕಂದ್ರೆ ಸೂರ್ಯ ಎದ್ದು 3 ಗಂಟೆ ಆಗಿದ್ರೂ ನಮ್ಮ ಸೈನ್ಯದ centre of attraction ನನ್ನ ಗುಸ್ಸಿ(ಕಿರಣ) ಎದ್ದಿದ್ದೇ 8 ಗಂಟೆಗೆ. ಆದ್ರೂ ಪಾಪ ಅರ್ದ ಗಂಟೇಲಿ ready ಆಗಿ ಬಂದ.
ನಮ್ಮ ನಮ್ಮ ಲ್ಲಿನ ಸಣ್ಣ ಪುಟ್ಟ ವಿಷಯ, ವಸ್ತು, ಸುತ್ತ ಮುತ್ತಲಿನ ಸಾರ್ವಜನಿಕರೇ ನಮ್ಮಯ ಖುಷಿಯ ಸಿರಿ. ಅವತ್ತು ನಮ್ಮ ಲಿಚ್ಚಿ ಸಣ್ಣ ಪಾದಿಕೆ ಹಾಕಿಕೊಂಡು ಬಂದಿದ್ಲು. ಅದರಲ್ಲಿ ಏನ್ ಸ್ಪೆಷಲ್... ಹೇಗೋ ಸ್ವಲ್ಪ tight ಇರೋದ್ನ adjust ಮಾಡ್ಕೊಂದಿರ್ತಾಳೆ ಅಂದ್ಕೊಂಡಿರ್ತಿರಾ ... ಆದರೆ ನಮ್ಮ ಲಿಚ್ಚಿ choice ಎಲ್ಲರಿಗಿಂತ ವಿಭಿನ್ನ. ಅವಳು ಹಾಕಿಕೊಂಡಿದ್ದ ಆ ಸಣ್ಣ ಪಾಡಿಕೆ ಕಿವಿಗೆ ತುಂಬಾ ಚೆನ್ನಾಗಿ ಕಾಣ್ತಿತ್ತು. ಗೊತ್ತು ಕಣ್ರೀ ಪಾದಿಕೆ ಕಾಲಿಗೆ ಹಾಕೋದು ಅಂತ ಆದ್ರೆ ನಮ್ಮ ಲಿಚ್ಚಿ ಹಾಕಿದ್ದು ಪಾದಿಕೆಯ earrings. ಲಿಚ್ಚಿಗೆ ರೆಗಾಡ್ಸ್ಕೊಂದು ಎಲ್ಲರ ಬಾಯಿನಲಿದ್ದ lollipop ಖಾಲಿಯಾಗಕ್ಕೂ ಬಸ್ ಬಂತು. ಬಸ್ನಲ್ಲಿ ಯಾರಿದರೆ ಏನು ಗಮನ ಕೊಡದೆ ನಮ್ಮ ಪಾಡಿಗೆ ಮಜಾ ಮಾಡ್ಕೊಂಡು ಕೂತಿದ್ವಿ.. ಕಿಟ್ಟಿ ಮತ್ತೆ ಗುಸ್ಸಿ ಕೂತಿದ್ದ adjacent seat ನಲ್ಲಿ ಇಬ್ರು ladies ಕೂತಿದ್ರು ... ಅವರಿಬ್ಬರ ದೃಷ್ಟಿ ಎಲ್ಲಾ ಆಟದಲ್ಲಿ ಪ್ರಸಿದ್ದಿಯಾಗಿರುವ ನಮ್ಮೆಲ್ಲರ great player ...stadium ನೆ ನಡುಗಿಸೋ ಬಲ ಹೊಂದಿರುವ ಗುಸ್ಸಿ ಮೇಲಿತ್ತು. ನಾವು camera ತೊಗೊಂಡು ಹೊಗಿರ್ಲಿಲ್ಲ... ಗುಸ್ಸಿ ಅವನ mobile ನಿಂದಾನೆ photo ತಗಿತಿದ್ದ . ಒಂದೆರೆಡು snaps ತೆಗೆದದ್ದಷ್ಟೇ ... ಬರಿ ನಿಮದ್ಗೆ photo ತೆಗಿತಿದಿಯಾ ನಾವು ಕಾಣ್ಸಕಿಲ್ವ ನಿನ್ಗೆ ಅಂತ ನಮ್ಮ ಇಬ್ರುದು photo ತೆಗಿ ಅಂತ ಮಾತು ಕೆಳ್ತಿದ್ದಹಾಗೆ ಎಲ್ಲರ ಕಣ್ಣು ಆ ಇಬ್ಬರ ಹೆಂಗಸರ ಕಡೆ ತಿರುಗಿತು.
ಹೆಂಗಸು : ಯಾಕೋ ನಮದ್ಗೆನು ಫೋಟೋ ತಗಿಯೋ ...
ಗುಸ್ಸಿ : !!!!!!
ಹೆಂಗಸು : ನಮಗೆ ಬಿಳಿ ಕೂದಲು ಆಗೈತೆ ಅಂತಾನ ...
ಪಾಪ ಗುಸ್ಸಿ ಕಷ್ಟ ಪಟ್ಟು ಒಂದು ಫೊಟೊ ತೆಗೆದ... ತಕ್ಷಣ ಒಂದು ನಿಮಿಷ... ಇನ್ನೊಂದು snap ತಗಿತೀನಿ ಅಂತ click ಮಾಡಿದ...
ಎರಡನೇ ಕ್ಲಿಕ್ ಏನಿಕ್ಕೆ ಅಂತ ಗೊತ್ತಾ ... ಆ ಇಬ್ರೂ ಹೆಂಗಸ್ರು ಬಹಳ ಜೋರಿದ್ರು ... ಮೊದಲನೇ shot ಹೇಗೆ ತೆಗೆದಿದ್ನೋ ಗೊತ್ತ... ಮತ್ತೆ ತೋರ್ಸು ಅಂದ್ರೆ picture ಬಿಡತ್ತೆ ಅಂತ ಮನವರಿಕೆ ಆಗಿ ಮತ್ತೊಂದು click ಮಾಡಿದ...
ನಮ್ಮ ಗುಸ್ಸಿ ಅಂದ್ಕೊಂಡದ್ದು ಸರಿಯಾಗೇ ಇತ್ತು ...
ಹೆಂಗಸು : ಏ ತೋರ್ಸು ಹೆಂಗ್ ಬಂದೈತೆ ಅಂತಾ...
ಗುಸ್ಸಿ : ಹೂ .... ನೋಡಿ...
ಹೆಂಗಸು : ಅದಕ್ಕೆ ಸಾತಿ - ಪಾತಿ ಅಂತ ಹೆಸರು ಕೊಡು...
ನಾವು ಕೇಳದೇ ಅವರ ನಾಮದೆಯವ ಪರಿಚಯಿಸಿದ ಈ ಮಹಿಳೆಯರು ಹಾಗೆ ಗುಸ್ಸಿಗೆ ಮಾತಾಡ್ಸ್ಲಿಕ್ಕೆ ಶುರು ಮಾಡಿದ್ರು ...
ಸಾತಿ : (ಗುಸ್ಸಿ ಕಡೆ ನೋಡ್ತಾ... ಯಾವ ಊ ರು ನಿಮ್ದು ...
ಗುಸ್ಸಿ : ಇದೇ ಊರು.
ಕಿಟ್ಟಿ : ಇಲ್ಲೇ ಚಿಕ್ಕಲ್ ಗುರುಪುರ...
ಸಾತಿ: ಎಲ್ಗೆ ಹೋಗ್ತಾ ಇದಿರಾ...
ಕಿಟ್ಟಿ : ಕಿರಣಗೆ ಹುಡುಗಿ ನೋಡಕ್ಕೆ...
ಸಾತಿ: ಅಪ್ಪ - ಅಮ್ಮ ಇಲ್ಲದೆ ಹುಡುಗಿ ನೋಡಕ್ಕಾ ... ಎನ್ ಸುಳ್ಳುಹೆಳ್ತಿರಾ ...
ಕಿಟ್ಟಿ : ನನ್ನ ಮತ್ತೆ ಗೊಬಿಗೆ ತೋರ್ಸಿ ಇವರೇ ಅಂದ...
ನಮಗೋ ನಗು ತಡಿಲಿಕ್ಕೆ ಆಗ್ತಿರ್ಲಿಲ್ಲ ... ಸಿಕ್ಕಾಪಟ್ಟೆ ನಗ್ತಾ ಇದ್ವಿ ...
ಸಾತಿ : ಇವ್ರು ನೋಡಿಲ್ಲಿ ನಗ್ತಿರೋದು ಅಂತ ನಮ್ಕಡೆ ನೋಡಕ್ಕೆ ಶುರು ಮಾಡಿದ್ರು
ನಮಗೆ ಯಾಕೋ ಎಡವಟ್ಟು ಆಗೋಹಾಗೆ ಅನ್ಸ್ತು... ಸುಮ್ನೆ ನಮ್ಮ ಪಾಡಿಗೆ ನಾನು ಗೋಬಿ ಮಾತಾಡ್ತಾ ಕೂತ್ವಿ ...
ಯಾವಾಗ ಇವರು ಇಳಿತಾರೋ ಅಂತ ಕಾಯ್ತಾ ಇದ್ವಿ ... ಕಾಚಿನಕಟ್ಟೆ ಹತ್ರ ಅರುಣ - ಕಿರುಣ ಬರ್ತೀವಿ ಅಂತ ಸದ್ಯ ಇಳಿದ್ರು ...
ಕಂಡಕ್ಟರ್ : ಬೆಳಗ್ಗೆ ಬೆಳಗ್ಗೆನೇ tight ಆಗಿದ್ರು ಅನ್ಸತ್ತೆ...
ಹಾಗೆ ಮಾತಾಡ್ತಾ ನಾವು ನಮ್ಮ destination ತಲಪಿದ್ವಿ ... ಅಲ್ಲೇ ಸ್ವಲ್ಪ ಮುಂದೆ ice cream , ಕಡ್ಲೆಕಾಯಿ ತೊಗೊಂಡು ಡ್ಯಾಂ ಹತ್ರ ಬಂದ್ವಿ... ice cream ತಿಂದು ಎಲ್ಲರ ಮುಖ ಬೆಣ್ಣೆ ತಿಂದ ಮಂಗನ ಹಾಗಾಗಿತ್ತು... ಪೀ... ಅಂತ ಎಲ್ಲೋ sound ಕೇಳಿಸ್ತು... ನೋಡಿದರೆ ನಮ್ಮ ಗುಸ್ಸಿ ಏನೋ experiment ಮಾಡ್ತಿದ್ದ ... ಎಲೆ ಕಿತ್ತಿ ಪೀಪಿ ಮಾಡಿ ಊದ್ತಇದ್ದ . ಎಲ್ರೂ ಕಿರಣ ಹೆಂಗೋ ... ಮಾಡೋದು... ನಮಗೂ ಮಾಡ್ಕೋಡೊ ಅಂತ ಒಂದಿಷ್ಟು ಪೀಪಿ ಮಾಡಿ ಊದಿದ್ದೂ ಆಯ್ತು ... sound ಬರದೆ ಬರಿ ಗಾಳಿ ಬಿಟ್ಟಿದ್ದೂ ಆಯ್ತು.
ಸರಿ back water ಹತ್ರ ಹೋಗುವ ಅಂತ ಹೊರಟ್ವಿ...
ನಾವು ನಿಜವಾಗ್ಲೂ BRP (ಲಕ್ಕವಳ್ಳಿ) ಗೆ ಬಂದಿದೀವೋ ಅಥವಾ ಊಟಿಗೆ ಬಂದಿದೀವೋ ಅನ್ಸ್ತಾ ಇತ್ತು... ಯಾಕೆಂದರೆ ನಾವು ಎಲ್ಗೆ ಹೋದರು ಜೋಡಿ ಹಕ್ಕಿಗಳು ಕಣ್ಣಿಗೆ ಬೀಳ್ತಿದ್ರು... ಇವರನ್ನ ನೋಡಿ ನಮಗೇನು ಕೆಲಸ ಅಂದ್ಕೊಂಡ್ರಾ.. ನಾವು ಹುಡುಗಿ ಕಾಲು ಕುತ್ತಿಗೆ ನೋಡಿ licence ಇದಿಯೋ ಇಲ್ವೋ.. ಅಂತ ಚೆಕ್ ಮಾಡ್ತಿದ್ವಿ... ಪಾಪ ಹಕ್ಕಿಗಳು ಮಾತ್ರ ಅವರ ಪಾಡಿಗೆ ಅವರದೇ ಆದ ಲೋಕದಲ್ಲಿ ಇದ್ರು ...
ಪುಟ್ಟಂಗೆ ನೀರಿಗೆ ಹೋಗಿ ಆಡಬೇಕು ಅಂತಾ ಸಕತ್ ಖುಷಿಲಿ ಬಂದಿದ್ದ... ಅವನ help ಇಂದ ನಾನು ಗೋಬಿ ಕೆಳಗೆ ನೀರಿನ ಹತ್ರ ಬಂದ್ವಿ ... ಎಲ್ರೂ bag ಒಂದ್ಕಡೆ ಹೊತ್ತಾಕಿ ನೀರಿಗೆ ಇಳಿದ್ವಿ ... ಒಬ್ರಿಗೊಬ್ರು ನೀರನ್ನ ಎರಚಾಡ್ಲಿಕ್ಕೆ ಶುರು ಮಾಡಿದ್ವಿ... ಲಿಚ್ಚಿ ಸುಜ್ ಗೆ ನೀರು ಹಾಕ್ತಿದ್ಲು ... ಹೇಗಾದ್ರು ಮಾಡಿ ಸುಜ್ ಗೆ ನೀರಲ್ಲಿ ಮುಳುಗಿಸ್ಬೇಕು ಅಂತ ನಾನು ಪುಟ್ಟಂಗೆ ಹೇಳಿ ಸುಜ್ ಗೆ ನೀರಿಗೆ ತಳ್ಳಿದೆ... ಪಾಪ ಮಂಡಿಗೆ ಕಲ್ಲು ತಾಗಿ ಸರೀ ಪೆಟ್ಟಾಯ್ತು ... ಪಾಪ... m sorry suj ...
ನೀರಲ್ಲಿ ಆಡ್ತಾ ಒಂದು ಸಣ್ಣ ಹಸಿರು ಹಾವು ಕಾಣಿಸ್ತು... ಎಲ್ರೂ ಕೂಗಿದ್ದೇ... ಕಿಟ್ಟಿ ಅದನ್ನಾ ದಡಕ್ಕೆ ತಂದು ಬಚಾವ್ ಮಾಡ್ದ... ನಾನು ಈ ವಿಷಯದಲ್ಲಿ ಹೆದರಿ ಕೂಗೋದು ಜಾಸ್ತಿ ... ನನ್ನ ಕೂಗಿಗೆ ಅಕ್ಕ ಪಕ್ಕ ಇರೋರು ಸೇರಿದ್ರು ... ಹಸಿರು ಹಾವು... ಹೆಬ್ಬಾವಿನ ಮ... ವಿಷ ಇದೆ... ಹಾರತ್ತೆ ಮುಟ್ಬೇಡಿ ... ಸಾಯಿಸ್ರಿ ಅಂತ ಕಲ್ಲು ತೊಗೊಂಡು ಚಚ್ಚಿ ಕೊನೆಗೂ ಪರಲೋಕಕ್ಕೆ ಕಳ್ಸಿದ್ರು... ನಾನು ಕೂಗದೆ ಇದ್ದಿದ್ರೆ... ಪಾಪ ಇನ್ನೂ ಬದುಕಿರ್ತಿತ್ತು...
Back water ಆಗಿದ್ರೂ ನಮಗೆ ಯಾವುದೊ Sea shore ಹತ್ರ ಬಂದಿದೀವಿ ಅನ್ಸ್ತಿತ್ತು ... ಎಲ್ರೂ ನೀರಲ್ಲಿ ಆಡಿ ಈಜು ಬರ್ದೇ ಇದ್ರೂ ದಡದಲ್ಲಿ ಇಜು ಬರೋರ್ತರ pose ಕೊಟ್ಟಿದ್ದೋ ಕೊಟ್ಟಿದ್ದು... ಈ ವಿಷಯದಲ್ಲಿ ನಮ್ಮ VIP (ಗುಸ್ಸಿ) mobileಗೂ thanks ಹೇಳ್ಬೇಕು ...
ತಂದಿದ್ದ ಚಿಪ್ಸ್, ಕೋಲ್ಡ್ ಡ್ರಿಂಕ್ಸ್ ಸುಜ್ ಅಮ್ಮ ಪ್ರೀತಿ ಇಂದ ಮಾಡ್ಕೊಟ್ಟ ನೀರ್ ದೋಸೆ ಎಲ್ಲಾ ಖಾಲಿ ಮಾಡಿದ್ರೂ ಹಸಿವಾಗಿತ್ತು... ಹತ್ರ ಎಲ್ಲೂ hotel ಇರ್ಲಿಲ್ಲ... ಶಿಮೊಗ್ಗ ಬಸ್ ಹತ್ತಿ famous ಮೀನಾಕ್ಷಿ ಭವನ್ ಗೆ ಬಂದು ಹೊಟ್ಟೆ ತುಂಬಾ ತಿಂದು ಮರೆಯಲಾಗದ ಸವಿ ನೆನಪಿನೊಂದಿಗೆ ನಮ್ಮ ನಮ್ಮ ಮನೆ ಕಡೆ ಸಾಗಿತು ನಮ್ಮ ಪಯಣ.
ಎಷ್ಟೋ ದಿನಗಳ ನಂತರ ಮನದಲಿ ಸಂತೋಷದ ಚಿಲುಮೆಯ ಸವಿ ನೆನಪಿನೊಂದಿಗೆ ಮನೆಗೆ ಸಾಗಿದೆ... ಮನೆಗೆ ಬರುವ ಹಾದಿಯಲ್ಲಿ ನನ್ನ ಹೂ ತೋಟದ ಕುಸುಮಗಳನು ನೋಡಿ ಮಾತನಾಡಿಸುವ ಆಸೆಯೊಂದಿಗೆ phone ಮಾಡಿ ಸಿಗ್ತಿರಾ ಬರ್ತೀನಿ ಅಂದೇ... ಹೂ ... ಎಂದ ಕುಸುಮಗಳು ಕರುಣಿಸಿದ್ದು ... ಮೌನದ ತಿರಸ್ಕಾರ...ಸರಿ ನಾ ಹೊರಡ್ತೀನಿ ಅಂತ ಹೊರಟೆ... ನನ್ನ ಸ್ವಪ್ರತಿಷ್ಟೆ ನನಗೆ ತುಂಬಾ ಮುಖ್ಯ. ಸಾಮಾನ್ಯವಾಗಿ ಎಲ್ಲರು ಅವರ ಖುಷಿಗೊಸ್ಕಾರ ನಿರ್ದಾರ ತೊಗೋತಾರೆ ಆದರೆ ನಾನು ನನ್ನ ಹೂ ತೋಟದಕುಸುಮಗಳಿಗೊಸ್ಕಾರ ... ಖುಶಿಗೊಸ್ಕಾರ ನನ್ನ ನಿರ್ದಾರ ಬದಲಾಯಿಸಿದ್ದೂ ಉಂಟು... ಸದಾ ನವ ಚೈತನ್ಯದ ಚಿಲುಮೆಯನ್ನು ಕರುಣಿಸಿದ ನನ್ನ (ಹುಡುಗರು...) ಕುಸುಮಗಳು ನನ್ನ life ನಲ್ಲಿ ನನ್ನ ಖುಷಿನಾ ಅರ್ಥ ಮಾಡ್ಕೊಳ್ದೆ ಇಂದು ನನಗೆ ಸಿಡಿಲಿನ ಮಿಂಚೊಂದನ್ನು ಕರುಣಿಸಿ ಹೃದಯದಲ್ಲಿ ಎಂದೂ ಆರದ ಅಗ್ನಿ ಪರ್ವತವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನನ್ನ ಕುಸುಮಗಳು ಕರುಣಿಸಿದ ಈ ತುಂಬು ಹೃದಯದ ಉಡುಗೊರೆ ನನ್ನ ಬಾಳಿನಲಿ ಎಂದೆಂದಿಗೂ ಅಮರ.
ನನ್ನೊಲುಮೆಯ ಕುಸುಮಗಳೆ ನಿಮ್ಮ ಬಾಳು ಸದಾ ವಸಂತವಾಗಿರಲಿ...

ಹಾಗೆ ಕಣ್ರೀ.. ನಮ್ಮ ಲಕ್ಕವಳ್ಳಿ ಭದ್ರಮ್ಮನ beauty ಅಂದ್ರೆ ಮಸ್ತ್ beauty...
ReplyDelete