ಓ ನನ್ನ ಚೇತನ ...
ಪ್ರಕೃತಿ ಎಂದೊಡನೆ ಕಣ್ಮನದಲಿ ಹರಿದಾಡುವುದು
ಸೂರ್ಯ, ಚಂದ್ರ, ನಕ್ಷತ್ರ, ಸರೋವರ, ಸುಂದರ ಹೂ ಹಸಿರಿನ ಸಿರಿ...

ಬಾಡಿದ ಜೀವಕೆ ನವಚೈತನ್ಯವ ತುಂಬಲು ಭಗವಂತ ಕರುಣಿಸಿರುವನು ಈ ಪ್ರಕೃತಿಯ ಸಿರಿ...
ಓ ಮುಗ್ದ ಮನವೇ ನೀನಾಗಿರುವೆ ಎನಗೆ ಈ ಪ್ರಕೃತಿಯ ಪ್ರತಿಬಿಂಬ,

ನಿನ್ನ ಮುಗ್ದ ಮೊಗವ ನೋಡಿದಾಗ ಸದಾ ನಾ ಕಾಣುವೆ
ನವ ಚೈತನ್ಯದ ಹೊಸಬಿಂಬ...
ಓ ನನ್ನ ಒಲವಿನ ಸಿರಿಯೇ
ನೀನಾಗಿಹೆ ಎನಗೆ ಮುಂಗಾರಿನ ಚೈತನ್ಯದ ಚಿಲುಮೆ...

ನೀ ಕರುಣಿಸಿದೆ ಎನಗೆ ಮತ್ತೆ ಚಿಗುರುವ ಒಲುಮೆ...
ಓ ನನ್ನ ಚೇತನ ನೀನಾಗಿಹೆ ಎನ್ನಯ ಜೀವನದ ಉಸಿರು...

ಎನ್ನಯ ಕಂಗಳು ಸದಾ ಹರಸುವುದು ನೀನಾಗಿರು ಎಂದೂ ಬಾಡದ ಸುಂದರ ಹಸಿರು
ನೀನಾಗಿರು ಎಂದೂ ಬಾಡದ ಸುಂದರ ಹಸಿರು...
ಓ ನನ್ನ ಚೇತನ ... ಓ ನನ್ನ ಚೇತನ ... ನಿನಾಗಿಹೆ ನನ್ನಯ ಬಾಳಿನ ನವ ಚೈತನ್ಯ... ನವ ಚೈತನ್ಯ...

No comments:
Post a Comment